ಕೊಂಕ್ಣಿ ನಾಟಕ್ ಸಭಾ(ರಿ) ಸಹಯೋಗದೊಂದಿಗೆ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಪಿಂಗಾರ ಸಾಹಿತ್ಯ ಬಳಗ ಜಂಟಿಯಾಗಿ ಸಾಹಿತ್ಯಾವಲೋಕನ ಕಾಯ೯ಕ್ರಮದಲ್ಲಿ ಡಾ ಸುರೇಶ ನೆಗಳಗುಳಿ ಅವರ ತುಷಾರ ಬಿಂದು ಕೃತಿ ವಿಮರ್ಶೆ ಹಾಗೂ ಕವಿಗೋಷ್ಠಿ* ಇದೇ ದಿನಾಂಕ ಅಕ್ಟೋಬರ್ ಎರಡರಂದು ಗಾಂಧೀ ಜಯಂತಿ ದಿನಾಚರಣೆಯ ಶುಭಾವಸರದಲ್ಲಿ...